Nikhara News
Nikhara News
  • Видео 3 470
  • Просмотров 128 320 005
ರಾಜ್ಯದ ಹಿಂದೂ ಸಮಾಜ ಮನಸ್ಸು ಮಾಡಿದ್ರೆ ಈದ್‌ ಮಿಲಾದ್‌ ಮೆರವಣಿಗೆ ಹೋಗಲು ಸಾಧ್ಯವಿಲ್ಲ : Sharan pumpwel
#dakshinakannada #Sharanpumpwel #nagamangala #ganeshachaturthi
Karavali videos, tulu videos, recipe videos, kannada videos, nikhara news, latest news kannada, karnataka tv, video news, Tulu Local News Puttur, #puttur, #mangalore, #kudla, #dakshinaKannada, #tulunadu Kannada, #Tulu Local News Puttur
Просмотров: 742

Видео

ಕಾರ್ಕಳ ಪರಶುರಾಮ ಮೂರ್ತಿ ಕಾಮಗಾರಿ ಬಗ್ಗೆ ಗರಂ ಆದ ಹೈಕೋರ್ಟ್ ಜಡ್ಜ್ - ವಾದ ಪ್ರತಿವಾದ ಪೂರ್ತಿ ನೋಡಿ
Просмотров 3692 часа назад
ಮೂರ್ತಿಯ ಕಾಲು ಬೇರೆ, ಮೇಲೆ ಹಿತ್ತಾಳೆ..! ನಿಮಗೆ ಹಣ ಬೇಡ್ವ ಎಂದು ಕೇಳಿದ ನ್ಯಾಯದೀಶರು ಇದು ನಿರ್ಮಿತ ಕೇಂದ್ರದ ಹಣವೂ ಅಲ್ಲ ದೂರುದಾರನ ಹಣವೂ ಇಲ್ಲ ಇದು ಸಾರ್ವಜನಿಕರ ಹಣ ಎಂದು ಜಡ್ಜ್ ಗರಂ..! ಅಲೈನ್ ಮೆಂಟ್ ಸಮಸ್ಯೆಯಿಂದ ಮೂರ್ತಿ ತೆರವು ಎಂದ ವಕೀಲರು..! ಕಾಪರ್ ಟಿನ್ ಸೇರಿದರೆ ಕಂಚು ಆಗ್ತದಾ ಎಂದು ಪ್ರಶ್ನಿಸಿ - ಉದ್ಘಾಟನೆಗೆ ಏನೂ ಅರ್ಜಂಟ್ ಇತ್ತು ಎಂದು ಕೇಳಿದ ಜಡ್ಜ್ ಕಾರ್ಕಳ ಕಂಚಿನ ಪರಶುರಾಮ ಮೂರ್ತಿಯ ಬಗ್ಗೆ ಹೈಕೋರ್ಟ್ ನಲ್ಲಿ ವಾದ ಹೇಗಿತ್ತು ಗೊತ್ತಾ..?
ಕೇಸಿನ ಬಳಿಕ Arun Puttila ಫಸ್ಟ್ ರಿಯಾಕ್ಷನ್
Просмотров 3,3 тыс.4 часа назад
ಕೇಸಿನ ಬಳಿಕ Arun Puttila ಫಸ್ಟ್ ರಿಯಾಕ್ಷನ್
koragajja | ದ್ವಾಪರ ದಾಟುತ … ಹಾಡಿನ ಖ್ಯಾತಿಯ ಜಸ್ಕರನ್ ಸಿಂಗ್ ಕೊರಗಜ್ಜನ ಸನ್ನಿಧಿಯಲ್ಲಿ! Jaskaran Singh
Просмотров 2067 часов назад
#jaskaransingh #koragajja #dwaparasong Karavali videos, tulu videos, recipe videos, kannada videos, nikhara news, latest news kannada, karnataka tv, video news, Tulu Local News Puttur, #puttur, #mangalore, #kudla, #dakshinaKannada, #tulunadu Kannada, #Tulu Local News Puttur
ಹೈಕೋರ್ಟ್ ನಲ್ಲಿ ಪುತ್ತಿಲ ಪ್ರಕರಣ ವಿಚಾರಣೆ : ವಾದ - ಪ್ರತಿವಾದ ಹೇಗಿತ್ತು ಗೊತ್ತೇ..? ತನಿಖೆಗೆ ತಡೆ
Просмотров 8 тыс.7 часов назад
ಹೈಕೋರ್ಟ್ ನಲ್ಲಿ ಪುತ್ತಿಲ ಪ್ರಕರಣ ವಿಚಾರಣೆ : ವಾದ - ಪ್ರತಿವಾದ ಹೇಗಿತ್ತು ಗೊತ್ತೇ..? ತನಿಖೆಗೆ ತಡೆ
ಕಿಲ್ಲೆ ಗಣಪನಿಗೆ 67ರ ಸಂಭ್ರಮ : ದೇವರ ಬಲಿ, ದೈವ ನೇಮ ಜರಗುವ ಏಕೈಕ ಕಾರಣಿಕದ ಗಣೇಶ
Просмотров 1,1 тыс.12 часов назад
Karavali videos, tulu videos, recipe videos, kannada videos, nikhara news, latest news kannada, karnataka tv, video news, Tulu Local News Puttur, #puttur, #mangalore, #kudla, #dakshinaKannada, #tulunadu Kannada, #Tulu Local News Puttur
ಮಂಗಳೂರು : ಅಪಘಾತದಲ್ಲಿ ಆಟೋದಡಿ ಬಿದ್ದ ತಾಯಿ - ಮಗುಚಿ ಬಿದ್ದ ರಿಕ್ಷಾವನ್ನೇ ಎತ್ತಿದ ಮಗಳು..!
Просмотров 2,4 тыс.12 часов назад
ಮಂಗಳೂರು : ಅಪಘಾತದಲ್ಲಿ ಆಟೋದಡಿ ಬಿದ್ದ ತಾಯಿ - ಮಗುಚಿ ಬಿದ್ದ ರಿಕ್ಷಾವನ್ನೇ ಎತ್ತಿದ ಮಗಳು..!
ಡಿಸಿಯಾಗಿದ್ದಷ್ಟು ಸಮಯ Shashikant Senthil ಒಂದು ಪಕ್ಷದ ಪರವಿದ್ದಂತೆ ವರ್ತಿಸಿರಲಿಲ್ಲ: Umanath kotiyan
Просмотров 1,7 тыс.14 часов назад
#dakshinakannada #shashikanth #shashikantsenthil #umanathkotiyan Karavali videos, tulu videos, recipe videos, kannada videos, nikhara news, latest news kannada, karnataka tv, video news, Tulu Local News Puttur, #puttur, #mangalore, #kudla, #dakshinaKannada, #tulunadu Kannada, #Tulu Local News Puttur
ನೆಟ್ಟಾರ್ ಕೊಲೆ ಮಾಡಿದವರು ಎಲ್ಲಿದ್ರಂತ ಗೊತ್ತಿದ್ರು ಎನ್ಕೌಂಟರ್ ಮಾಡಬೇಡಿಯಂತ ಬಿಜೆಪಿ ಸರ್ಕಾರಕ್ಕೆ ಹೇಳಿದವರ್ಯಾರು.?
Просмотров 19616 часов назад
ಪ್ರವೀಣ್ ನೆಟ್ಟಾರ್ ಕೊಲೆ ಮಾಡಿದವರು ಎಲ್ಲಿದ್ರು ಅಂತ ಗೊತ್ತಿತ್ತು..! ಬಿಜೆಪಿ ಸರ್ಕಾರಕ್ಕೆ ಅವರನ್ನು ಎನ್ಕೌಂಟರ್ ಮಾಡಬೇಡಿ ಅಂತ ಹೇಳಿದವರ್ಯಾರು..? ಸರಿಯಾದ ವ್ಯಕ್ತಿಗಳು ಪೊಲೀಸ್ ಇಲಾಖೆಯ ಚುಕ್ಕಾಣಿ ಹಿಡಿದರೆ ಪೊಲೀಸರು ಸಮಾಜ, ಧರ್ಮ, ರಾಷ್ಟ್ರೀಯತೆಯ ಕೆಲಸ ಮಾಡುತ್ತಾರೆ - ಪೊಲೀಸ್ ಇಲಾಖೆಯಲ್ಲೂ ಮೀಡಿಯಾ ಟೈಗರ್ ಗಳಿದ್ದರೆ..! ಕರ್ನಾಟಕಕ್ಕೆ ಒಬ್ಬ ಯೋಗಿ ಆದಿತ್ಯನಾಥ್ ಬೇಕೆ ಹೊರತು ಜಾತಿವಾದಿ ನಾಯಕರಲ್ಲ..! ಪುನೀತ್ ಅತ್ತಾವರ್ ನಂತಹ ಯುವಕರು ಬರಬೇಕು - ಪುನೀತ್ ಜೊತೆ ನಾನಿದ್ದೇನೆ..! ಆಳು...
Muliya Diamond Fest | ವಿವಿಧ ವಿನ್ಯಾಸದ, ನವನವೀನ ಮಾದರಿಯ ಸ್ಪರ್ಧಾತ್ಮಕ ದರದಲ್ಲಿ !
Просмотров 63119 часов назад
Karavali videos, tulu videos, recipe videos, kannada videos, nikhara news, latest news kannada, karnataka tv, video news, Tulu Local News Puttur, #puttur, #mangalore, #kudla, #dakshinaKannada, #tulunadu Kannada, #Tulu Local News Puttur
PUTTURDA PILIGOBBU SEASON 2 | ಪುತ್ತೂರುದ ಪಿಲಿಗೊಬ್ಬು ಸೀಸನ್ - 2 ಆಮಂತ್ರಣ ಪತ್ರಿಕೆ ಬಿಡುಗಡೆ | ಸಹಜ್‌ ರೈ
Просмотров 36119 часов назад
#puttur #piligobbu #season2 #tigerdance Karavali videos, tulu videos, recipe videos, kannada videos, nikhara news, latest news kannada, karnataka tv, video news, Tulu Local News Puttur, #puttur, #mangalore, #kudla, #dakshinaKannada, #tulunadu Kannada, #Tulu Local News Puttur
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ Jn.NTR #RishabShetty #PrashantNeel
Просмотров 511День назад
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ Jn.NTR #RishabShetty #PrashantNeel
ಕಾಂತಾರ-1 ನಲ್ಲಿ ಜ್ಯೂ.NTR ಪಾತ್ರದ ಬಗ್ಗೆ ಕೊಲ್ಲೂರಿನಲ್ಲಿ ಹೇಳಿದ್ದೇನೂ...?
Просмотров 536День назад
ಕಾಂತಾರ-1 ನಲ್ಲಿ ಜ್ಯೂ.NTR ಪಾತ್ರದ ಬಗ್ಗೆ ಕೊಲ್ಲೂರಿನಲ್ಲಿ ಹೇಳಿದ್ದೇನೂ...?
ಪುಟಾಣಿ ಕಂದಮ್ಮನಿಗೆ ಜೋಗುಳ ಹಾಡುತ್ತಾ ನೃತ್ಯ ಮಾಡಿದ ಉಡುಪಿಯ ಅಷ್ಟಮಿ ವೇಷದಾರಿ
Просмотров 834День назад
ಪುಟಾಣಿ ಕಂದಮ್ಮನಿಗೆ ಜೋಗುಳ ಹಾಡುತ್ತಾ ನೃತ್ಯ ಮಾಡಿದ ಉಡುಪಿಯ ಅಷ್ಟಮಿ ವೇಷದಾರಿ
ಮಂಗಳೂರು ಮೊಸರು ಕುಡಿಕೆ ಆಚರಣೆ ಸಂಧರ್ಭ ಅಸಭ್ಯ ವರ್ತನೆ - ಕ್ಷಮೆಯಾಚಿಸಿದ ಮಂಗಳಮುಖಿ ಅನುಶ್ರೀ
Просмотров 24 тыс.День назад
ಮಂಗಳೂರು ಮೊಸರು ಕುಡಿಕೆ ಆಚರಣೆ ಸಂಧರ್ಭ ಅಸಭ್ಯ ವರ್ತನೆ - ಕ್ಷಮೆಯಾಚಿಸಿದ ಮಂಗಳಮುಖಿ ಅನುಶ್ರೀ
ಕನ್ನಡದಲ್ಲೇ ಮಾತನಾಡಿದ Jn.NTR ಉಡುಪಿ ಭೇಟಿ ಬಗ್ಗೆ ಹೇಳಿದ್ದೇನೂ..?
Просмотров 828День назад
ಕನ್ನಡದಲ್ಲೇ ಮಾತನಾಡಿದ Jn.NTR ಉಡುಪಿ ಭೇಟಿ ಬಗ್ಗೆ ಹೇಳಿದ್ದೇನೂ..?
ಉಡುಪಿ ಶ್ರೀಕೃಷ್ಣ ಮಠದಲ್ಲಿ Jn.NTR ಸಹಿತ ದಕ್ಷಿಣ ಭಾರತದ ದಿಗ್ಗಜ ನಟರು..!
Просмотров 338День назад
ಉಡುಪಿ ಶ್ರೀಕೃಷ್ಣ ಮಠದಲ್ಲಿ Jn.NTR ಸಹಿತ ದಕ್ಷಿಣ ಭಾರತದ ದಿಗ್ಗಜ ನಟರು..!
ಪುತ್ತೂರಿಗೆ ಸಂಸದ Brijesh Chouta ದಿಢೀರ್‌ ಭೇಟಿ - ಬಿಜೆಪಿ ಕಛೇರಿಯಲ್ಲಿ ಗುಪ್ತ ಸಭೆ ನಡೆಸಿ ಹೇಳಿದ್ದೇನು ?
Просмотров 1,4 тыс.14 дней назад
ಪುತ್ತೂರಿಗೆ ಸಂಸದ Brijesh Chouta ದಿಢೀರ್‌ ಭೇಟಿ - ಬಿಜೆಪಿ ಕಛೇರಿಯಲ್ಲಿ ಗುಪ್ತ ಸಭೆ ನಡೆಸಿ ಹೇಳಿದ್ದೇನು ?
ಉಡುಪಿ : ರಸ್ತೆ ಗುಂಡಿಯಲ್ಲಿ 'ಕುಳೆ'ಗಳ ಲಾಂಗ್ ಜಂಪ್..!
Просмотров 23714 дней назад
ಉಡುಪಿ : ರಸ್ತೆ ಗುಂಡಿಯಲ್ಲಿ 'ಕುಳೆ'ಗಳ ಲಾಂಗ್ ಜಂಪ್..!
Karkala | ಕಿಡ್ನಾಪ್‌ಗೈದು ಮದ್ಯದಲ್ಲಿ ಅಮಲು ಪದಾರ್ಥ ಸೇರಿಸಿ ರೇಪ್‌ - ಉಡುಪಿ ಎಸ್‌ಪಿ ಹೇಳಿದ್ದೇನು
Просмотров 2,1 тыс.14 дней назад
Karkala | ಕಿಡ್ನಾಪ್‌ಗೈದು ಮದ್ಯದಲ್ಲಿ ಅಮಲು ಪದಾರ್ಥ ಸೇರಿಸಿ ರೇಪ್‌ - ಉಡುಪಿ ಎಸ್‌ಪಿ ಹೇಳಿದ್ದೇನು
ನಿಲ್ದಾಣ ಸಮೀಪ ಬಸ್ ನಿಲ್ಲಿಸಿಲ್ಲವೆಂದು ಚಾಲಕನ ಮೇಲೆ KSRTC ಸಿಬ್ಬಂದಿಯಿಂದ ದೌರ್ಜನ್ಯ - ಆಸ್ಪತ್ರೆಯಲ್ಲೂ ಮಾತಿನ ಚಕಮಕಿ
Просмотров 2 тыс.21 день назад
ನಿಲ್ದಾಣ ಸಮೀಪ ಬಸ್ ನಿಲ್ಲಿಸಿಲ್ಲವೆಂದು ಚಾಲಕನ ಮೇಲೆ KSRTC ಸಿಬ್ಬಂದಿಯಿಂದ ದೌರ್ಜನ್ಯ - ಆಸ್ಪತ್ರೆಯಲ್ಲೂ ಮಾತಿನ ಚಕಮಕಿ
ಪುತ್ತೂರು ಕಾಲೇಜು ವಿದ್ಯಾರ್ಥಿನಿಗೆ ಇರಿತ : ವಿದ್ಯಾರ್ಥಿಗೆ ಕೊಲೆ ಯತ್ನ ಪೋಕ್ಸೋ ಹಾಕುವಂತೆ ಒತ್ತಾಯ
Просмотров 17 тыс.21 день назад
ಪುತ್ತೂರು ಕಾಲೇಜು ವಿದ್ಯಾರ್ಥಿನಿಗೆ ಇರಿತ : ವಿದ್ಯಾರ್ಥಿಗೆ ಕೊಲೆ ಯತ್ನ ಪೋಕ್ಸೋ ಹಾಕುವಂತೆ ಒತ್ತಾಯ
5 ವರ್ಷದ ಹಿಂದಿನ ರೂಪ ತಾಳಿದ ಮೃತ್ಯುಂಜಯ ನದಿ : ಪಶ್ಚಿಮ ಘಟ್ಟದಲ್ಲಾದ ಮೇಘ ಸ್ಫೋಟಕ್ಕೆ ಬೆಳ್ತಂಗಡಿ ತತ್ತರ
Просмотров 1,2 тыс.21 день назад
5 ವರ್ಷದ ಹಿಂದಿನ ರೂಪ ತಾಳಿದ ಮೃತ್ಯುಂಜಯ ನದಿ : ಪಶ್ಚಿಮ ಘಟ್ಟದಲ್ಲಾದ ಮೇಘ ಸ್ಫೋಟಕ್ಕೆ ಬೆಳ್ತಂಗಡಿ ತತ್ತರ
ಕಾಂಗ್ರೇಸ್‍ ಪ್ರತಿಭಟನೆಯಲ್ಲಿ ಬಸ್ ಗೆ ಕಲ್ಲು ತೂರಾಟ : ಕಲ್ಲು ತೂರಾಟ ನಡೆಸಿದ ಪುಂಡನ ಎತ್ತಿಕೊಂಡು ಬಂದ ಪೊಲೀಸರು
Просмотров 1,1 тыс.21 день назад
ಕಾಂಗ್ರೇಸ್‍ ಪ್ರತಿಭಟನೆಯಲ್ಲಿ ಬಸ್ ಗೆ ಕಲ್ಲು ತೂರಾಟ : ಕಲ್ಲು ತೂರಾಟ ನಡೆಸಿದ ಪುಂಡನ ಎತ್ತಿಕೊಂಡು ಬಂದ ಪೊಲೀಸರು
ಮಂಗಳೂರು ಮುಡಾ ಕಚೇರಿಗೆ ಪುತ್ತೂರು ಶಾಸಕ ಅಶೋಕ್ ರೈ ದಿಡೀರ್ ಭೇಟಿ - ಅಧಿಕಾರಿ ವಿರುದ್ಧ ಗರಂ
Просмотров 38 тыс.21 день назад
ಮಂಗಳೂರು ಮುಡಾ ಕಚೇರಿಗೆ ಪುತ್ತೂರು ಶಾಸಕ ಅಶೋಕ್ ರೈ ದಿಡೀರ್ ಭೇಟಿ - ಅಧಿಕಾರಿ ವಿರುದ್ಧ ಗರಂ
ʼಕುಟುಂಬ ಸರ್ವನಾಶವಾಗಲಿʼ ಎಂಬ ಹರೀಶ್‌ ಪೂಂಜ ಆಣೆ - ಪ್ರಮಾಣಕ್ಕೆ Rakshit Shivaram ಫಸ್ಟ್‌ ರಿಯಾಕ್ಷನ್‌
Просмотров 12 тыс.21 день назад
ʼಕುಟುಂಬ ಸರ್ವನಾಶವಾಗಲಿʼ ಎಂಬ ಹರೀಶ್‌ ಪೂಂಜ ಆಣೆ - ಪ್ರಮಾಣಕ್ಕೆ Rakshit Shivaram ಫಸ್ಟ್‌ ರಿಯಾಕ್ಷನ್‌
ರೌಡಿ ಶೀಟರ್ ಒಪನ್‌ ಮಾಡಲು ಎಲ್ಲ ಸಾಧ್ಯತೆಯಿರುವ ಶಾಸಕ Harish Poonja ಅತನ ಮೇಲೆ 6 ಕೇಸುಗಳಿವೆ : Rakshit Shivaram
Просмотров 3,1 тыс.21 день назад
ರೌಡಿ ಶೀಟರ್ ಒಪನ್‌ ಮಾಡಲು ಎಲ್ಲ ಸಾಧ್ಯತೆಯಿರುವ ಶಾಸಕ Harish Poonja ಅತನ ಮೇಲೆ 6 ಕೇಸುಗಳಿವೆ : Rakshit Shivaram
MLA ಬಂದಾಗ ಯಾಕೆ ಬಂದಿದ್ದಿರಿ ಎಂದು ಕೇಳುವ ಹಕ್ಕು ನಿಮಗಿಲ್ಲ..!ಹಾಗಂದರೆ ದೇವರಿಗೆ ಹಾಕಿಬಿಡ್ತೇನೆ..! ಹರೀಶ್ ಪೂಂಜಾ
Просмотров 17 тыс.28 дней назад
MLA ಬಂದಾಗ ಯಾಕೆ ಬಂದಿದ್ದಿರಿ ಎಂದು ಕೇಳುವ ಹಕ್ಕು ನಿಮಗಿಲ್ಲ..!ಹಾಗಂದರೆ ದೇವರಿಗೆ ಹಾಕಿಬಿಡ್ತೇನೆ..! ಹರೀಶ್ ಪೂಂಜಾ
ಪುತ್ತೂರು ದರ್ಬೆಯ ರಿಲಾಯನ್ಸ್ ಸ್ಮಾರ್ಟ್ ಬಜಾರ್ ನಲ್ಲಿ ಆ.15-19ರವರೆಗೆ 'ಫುಲ್ ಪೈಸಾ ವಸೂಲ್ ಸೇಲ್'
Просмотров 74228 дней назад
ಪುತ್ತೂರು ದರ್ಬೆಯ ರಿಲಾಯನ್ಸ್ ಸ್ಮಾರ್ಟ್ ಬಜಾರ್ ನಲ್ಲಿ ಆ.15-19ರವರೆಗೆ 'ಫುಲ್ ಪೈಸಾ ವಸೂಲ್ ಸೇಲ್'

Комментарии

  • @Rohith481
    @Rohith481 14 минут назад

    ಯಾವಾಗ ಮಂಡ್ಯದಲ್ಲಿ ಬಿಜೆಪಿ ಬೆಳೆಯಲು ಸುರು ಮಾಡಿತೋ ಆವಾಗ ಕೋಮುಗಲಭೆಗೆ ಚಾಲನೆ ದೊರೆಯಿತು, ಜೆಡಿಎಸ್ ಇದಕ್ಕೆ ಕಾರಣ. ಬಿಜೆಪಿಯ ಕೋಮು ರಾಜಕೀಯ ಮಂಗಳೂರಿನ ಜನಕ್ಕೆ ಆರ್ಥ ಆಗ್ತಾ ಇದೆ. ಮಂಡ್ಯದ ಜನ ಗೊತ್ತಿದ್ದೂ ಹಗಲು ಕಂಡ ಬಾವಿಗೆ ರಾತ್ರಿ ಬೀಳುತ್ತಾ ಇದ್ದಾರೆ.

  • @Rohith481
    @Rohith481 15 минут назад

    ಇವರ ವ್ಯಾಪಾರ ವಹಿವಾಟು ಶ್ರೀಮಂತ ಮುಸ್ಲಿಂರೊಂದಿಗೆ , ದ್ವೇಷ ಮಾಡುವುದು ಬಡ ಮುಸ್ಲಿಮರನ್ನು.

  • @fathimanuha..9361
    @fathimanuha..9361 Час назад

    😂😂😂

  • @sadashivakini2564
    @sadashivakini2564 Час назад

    ಬಹು ಸಂಖ್ಯಾತರಿಗೆ ಅವರ ಧಾರ್ಮಿಕ ಕಾರ್ಯಕ್ರಮ ಮಾಡಲು ಬಿಡುವುದಿಲ್ಲವಾದರೆ ಅವರ ಧಾರ್ಮಿಕ ಕಾರ್ಯಕ್ರಮ ಯಾಕೆ ನಡೆಯಬೇಕು. ಬೆರಕೆ ಹಿಂದುಗಳೇ ಇನ್ನಾದರೂ ಯೋಚಿಸಿ ಮತ ಚಲಾಯಿಸಿ. ಮದ್ರಾಸ್ ಉಚ್ಚ ನ್ಯಾಯಾಲಯದವರೇ ಹಿಂದೂ ಕಾರ್ಯಕ್ರಮ ನಡೆಸಲು ಮುಸಲ್ಮಾನರ ಪೂರ್ವನುಮತಿ ಪಡೆದುಕೊಳ್ಳಿ ಎಂದು ಅದೇಶಿಸಿದ್ದಾರಂತೆ. ಹೀಗೆ ಮುಂದುವರಿದರೆ ಇನ್ನು 5-10 ವರ್ಷದೊಳಗೆ ಹಿಂದೂ ಧಾರ್ಮಿಕ ಆಚರಣೆ ನಿಂತೆ ಹೋಗುತ್ತದೆ. ಯೋಚಿಸಿ.

  • @19-alishahali2
    @19-alishahali2 2 часа назад

    ಈದ್ ಮಿಲಾದ್,ಚೌತಿ,ಅಥವಾ ದಸರಾ ಮೆರವಣಿಗೆಯಲ್ಲಿ ಯಾವುದೇ ಅನಾಹುತ ಆಗುದಿಲ್ಲ.ಅದರೆ ಕೆಲವು ಕಿಡಿಗೇಡಿಗಳು ಅದು ಯಾವ ಜಾತಿಯವರೇ ಆಗ್ಲಿ ಬೆಕುಂತಲೆ ಅನ್ಯಾಯ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕ್ರಮ ಸರ್ಕಾರ ಮಾಡಬೇಕು.

  • @praveenkumarab5834
    @praveenkumarab5834 2 часа назад

    Jai Shree Ram 🚩

  • @user-gv5cx8ft6c
    @user-gv5cx8ft6c 3 часа назад

    ಓಂ ನಮಃ ಶಿವಾಯ 🙏

  • @nazeerullal5769
    @nazeerullal5769 3 часа назад

    Neene hone

  • @mohamadkunhiabdulla9132
    @mohamadkunhiabdulla9132 3 часа назад

    ಶರಣ್ ಪಂಕ್ ವೆಲ್ ಯಾರು ಮಾರಾಯ ಹಿಂದೂಗಳು? ಭಾರತದಲ್ಲಿ ಹಿಂದುಗಳೇಬ ಜಾತಿಯೇ ಇಲ್ಲ ಮಿಲಿಟರಿ ಯಾಕೆ? ನಿನ್ನ ಶವ ಯಾತ್ರೆ ಮಾಡುವಾಗ ನಾಯಿ ಕಚ್ಚಿ ಎಳೆಯುದನ್ನು ತಡೆಯಲಿಕ್ಕಾ

  • @shafikahmmad2717
    @shafikahmmad2717 4 часа назад

    420 bjp

  • @sandhyashetty234
    @sandhyashetty234 4 часа назад

    ಜೈ ಶ್ರೀ ರಾಮ🙏🙏🙏🚩🇮🇳

  • @shahilkalander6140
    @shahilkalander6140 5 часов назад

    ನಿಮ್ಮ ಮೆರವಣಿಗೆಗೆ ಮುಸ್ಲಿಮರು ಕೇವಲ ಲಾಡು ಮತ್ತೆ ಜ್ಯೂಸ್ ಕೊಟ್ಟಿದಕ್ಕೆ ಇಷ್ಟು ಭಯಪಟ್ಟು ಮುಂದಿನ ನಿಮ್ಮ ಮೆರವಣಿಗೆಗೆ ಮಿಲಿಟರಿ ಬೇಕು ಅಂತ ಹೇಳ್ತಿದ್ದೀಯಲ್ಲ... ನಿಂಗೆ ನಾಚಿಕೆ ಆಗೋದಿಲ್ವ, ನೀನು ಗಂಡಸು ಅಲ್ವಾ...?😂😂😂

  • @user-gk7vb6nu2t
    @user-gk7vb6nu2t 5 часов назад

    ಇದರ ಹಿಂದೆ ಇರುವುದು ನಿನ್ನ ಅಪ್ಪ ಕರಿ ಇಡ್ಲಿ ಕುಮಾರಸ್ವಾಮಿ

  • @SachinKoingodi
    @SachinKoingodi 5 часов назад

    Baayalli helodalla anna

  • @chiguru3688
    @chiguru3688 5 часов назад

    Jai sangaparivara

  • @AshikKemmai
    @AshikKemmai 5 часов назад

    Bolimaga

  • @SS-zx4bk
    @SS-zx4bk 5 часов назад

    ಶರಣ್ ಪಂಕ್ ವೆಲ್ 😂😂😂

    • @chiguru3688
      @chiguru3688 5 часов назад

      Ninna appeg ijja bvc pnnk

  • @user-qg6iz9lv7d
    @user-qg6iz9lv7d 6 часов назад

    Gomdy jokers 👠👠👠

  • @shreevanij5350
    @shreevanij5350 6 часов назад

    Jai shri ram

  • @shalinirao8289
    @shalinirao8289 6 часов назад

    Wonderful information!! Clear explanation... Cleared many doubts and confusions in Aliya katu

  • @ningappaangadi8423
    @ningappaangadi8423 22 часа назад

    Kali

  • @monishaps5339
    @monishaps5339 День назад

  • @prasadrai6078
    @prasadrai6078 2 дня назад

    jai Arunanna🚩🚩🚩🚩

  • @sudhendransudi2158
    @sudhendransudi2158 2 дня назад

    Jai puthila

  • @prasadbirwa512
    @prasadbirwa512 2 дня назад

    ಜೈ ಪುತ್ತಿಲ 🚩

  • @shaliniumesh6758
    @shaliniumesh6758 2 дня назад

    Jai ಅರುಣ್ ಅಣ್ಣಾ 🙏

  • @YogishYogish-mt8vf
    @YogishYogish-mt8vf 2 дня назад

    Puthila modlu sowjanyala bagge olle kelsa maadu ellandre yella rajakiya pakshagalige matthu nalayak rajakaranigalige sowjanyala shaapa thattuthe idu kanditha

  • @YogishYogish-mt8vf
    @YogishYogish-mt8vf 2 дня назад

    Dudduge yen bekadru madbovudu. Yenge bekadru nedibahudu dudde doddappa avnige

  • @keshavas361
    @keshavas361 2 дня назад

    ಧರ್ಮಸ್ಥಳದ ದೇವಸ್ಥಾನ ಹಿಂದುಗಳ ದೇವಸ್ಥಾನ ಅದನ್ನು ಆಡಳಿತ ಮಾಡುವುದು ಜೈನ ಧರ್ಮದವರು ಮತ್ತು ಅದರಲ್ಲಿ ಹಿಂದುಗಳಿಗೆ ಯಾವುದೇ ಹಕ್ಕು ಇಲ್ಲಂತೆ ಇದರ ಬಗ್ಗೆ ಹೊರಾಟ ಮಾಡಬೇಕು

  • @SunilKondana
    @SunilKondana 2 дня назад

    Pothel puthila naai

  • @yathishkumar9062
    @yathishkumar9062 2 дня назад

    Jai arunanna🚩🚩🚩

  • @denismachado9029
    @denismachado9029 2 дня назад

    ಸತ್ಯಮೇವ ಜಯತೆ

  • @manjunathsuvarna8541
    @manjunathsuvarna8541 2 дня назад

    ಮದುವೆಯಾಗಿ ಮಕ್ಕಳಿದ್ದೂ ಇನ್ನೊಬ್ಬರ ಹೆಂಡತಿಯನ್ನು ಹೋಟೆಲ್ ಗೆ ಕರೆದು ಲೈಂಗಿಕ ಸಂಬಂಧ ಹೊಂದಬಹುದೆ ಸ್ವಯಂಘೋಷಿತ ಹಿಂದೂ ನಾಯಕ ಪುತ್ತಿಲರೇ?

  • @user-gk7vb6nu2t
    @user-gk7vb6nu2t 2 дня назад

    Pottal parivaar😂

  • @lokeshlokupalthadlokeshlok5627
    @lokeshlokupalthadlokeshlok5627 2 дня назад

    Jai arunanna....🚩🚩🚩

  • @Preethesh___Kumar900
    @Preethesh___Kumar900 2 дня назад

    Jai puthila 🚩🔥

  • @ranjithanithesh8876
    @ranjithanithesh8876 2 дня назад

    ❤️🚩

  • @Premthokur
    @Premthokur 2 дня назад

    ❤❤

  • @Letsplay00112
    @Letsplay00112 2 дня назад

    😂

  • @ganeshbedrala5316
    @ganeshbedrala5316 2 дня назад

    ಅರುಣ್ ಅಣ್ಣ 🚩❤️

  • @shilpakalluraya7841
    @shilpakalluraya7841 2 дня назад

    ಸತ್ಯಮೇವ ಜಯತೆ सत्यमेव जयते

  • @forevermusic8772
    @forevermusic8772 2 дня назад

    Jai shree Ram

  • @JayashreeK-ks6cd
    @JayashreeK-ks6cd 2 дня назад

    ಜೈ ಅರುಣ್ ಅಣ್ಣ 🚩🚩🚩🚩🚩

  • @akshaykumarrai5055
    @akshaykumarrai5055 2 дня назад

    Potthela 😂😂

    • @Nkc170
      @Nkc170 2 дня назад

      Ninnanchina pottel ejaandhina chakka g anchane thojunambe

    • @user-bx5em8vm4w
      @user-bx5em8vm4w 2 дня назад

      Ninna amme😊

  • @naveenrai7180
    @naveenrai7180 2 дня назад

    ಜೈ ಶ್ರೀರಾಮ್ 🔥

  • @nithina4763
    @nithina4763 2 дня назад

    ಅರುಣ್ ಅಣ್ಣ ❤

  • @kashugogate
    @kashugogate 2 дня назад

    Vijayi bhava 🙏

  • @saranakumara96
    @saranakumara96 2 дня назад

    ಎಲ್ಲಾ ಬೆವರ್ಸಿಗಳೇ ಹೆಣ್ಣಿಗೆ ಎಷ್ಟು ಸಾಯ್ತಾರೆ

  • @DrPrashanthJana
    @DrPrashanthJana 2 дня назад

    Highly appreciate the nice presentation by the lawyer. May I know his name?

  • @babunaiks4473
    @babunaiks4473 2 дня назад

    Kannada please